ಅರ್ಹ ರೈತರಿಗೆ ₹2000/- ಮೊತ್ತವನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.
ಪ್ರಧಾನಿ ಮೋದಿ ಅವರು ಸೆಪ್ಟೆಂಬರ್ 30, 2022 ರಂದು ಬೆಳಿಗ್ಗೆ 10 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು 351 ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ) ಸುಮಾರು 1.24 ಲಕ್ಷ ರೈತರಿಗೆ ರೂ. 14 ಕೋಟಿಗೂ ಅಧಿಕ ಈಕ್ವಿಟಿ ಅನುದಾನವೂ ಬಿಡುಗಡೆಯಾಗಲಿದೆ.