PM Kisan Update: ಗಂಡ ಹೆಂಡತಿ ಇಬ್ರಿಗೂ ಸಿಗುತ್ತೆ 6 ಸಾವಿರ! ಯಾವ ಯೋಜನೆ? ಹೇಗೆ ಸಿಗುತ್ತೆ?

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ, ಸರ್ಕಾರವು ರೈತರ ಖಾತೆಗೆ ವಾರ್ಷಿಕವಾಗಿ ರೂ.6,000 ಗಳನ್ನೂ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಒಟ್ಟು 3 ಸಮಾನ ಕಂತುಗಳಲ್ಲಿ ನೀಡುತ್ತದೆ. 

ಆದರೆ, ಇಲ್ಲಿಯವರೆಗೆ ಈ ಯೋಜನೆ ಹಲವು ಬದಲಾವಣೆಗಳಿಗೆ ಒಳಗಾಗಿದೆ. ಆ ಬದಲಾಗಿರುವ ನಿಯಮಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯೋಣ ಬನ್ನಿ.

 ಭಾರತ ಸರ್ಕಾರವು ಸಣ್ಣ ಹಾಗು ಅತಿ ಸಣ್ಣ ರೈತರ ಆದಾಯ ವೃದ್ಧಿಸಲು 2019 ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಎಂಬ ಯೋಜನೆಯನ್ನು ಘೋಷಿಸಿತ್ತು.

 ಈ ಯೋಜನೆಯ ಅಡಿಯಲ್ಲಿ 2 ಹೆಕ್ಟೇರಿಗಿಂತ ಕಡಿಮೆ ಭೂ ಒಡೆತನ ಹೊಂದಿರುವ ಪ್ರತೀ ರೈತ ಕುಟುಂಬಕ್ಕೆ ಒಂದು ವರ್ಷಕ್ಕೆ ರೂ.6,000 ಗಳನ್ನೂ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಒಟ್ಟು 3 ಸಮಾನ ಕಂತುಗಳಲ್ಲಿ ನೀಡಲಾಗುತ್ತದೆ

ಇದರಲ್ಲಿ ಯೋಜನೆಯಿಂದ ಯೋಜನೆಗೆ, ಕೆಲವೊಮ್ಮೆ ಅರ್ಜಿಗೆ ಸಂಬಂಧಿಸಿದಂತೆ ಮತ್ತು ಕೆಲವೊಮ್ಮೆ ಅರ್ಹತೆಯ ಬಗ್ಗೆ ಅನೇಕ ಹೊಸ ನಿಯಮಗಳನ್ನು ಮಾಡಲಾಗಿದೆ.

ಈಗ ಈ ಯೋಜನೆಯಲ್ಲಿ, ಪತಿ ಮತ್ತು ಪತ್ನಿ ಇಬ್ಬರೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಪ್ರಯೋಜನ ಪಡೆಯಬಹುದೇ?. ಅದರ ಕುರಿತು ಮಾಹಿತಿ ಪಡೆಯೋಣ ಬನ್ನಿ.

ಪಿಎಂ ಕಿಸಾನ್ ಯೋಜನೆಯ ನಿಯಮಗಳ ಪ್ರಕಾರ, ಪತಿ ಮತ್ತು ಪತ್ನಿ ಇಬ್ಬರೂ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿಎಂ ಕಿಸಾನ್ ಪ್ರಯೋಜನಗಳು) ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ.

ಯಾರಾದರೂ ಈ ರೀತಿ ಮಾಡಿದರೆ, ಸರ್ಕಾರವು ಅವರನ್ನು ನಕಲಿ ರೈತರು ಎಂದು ಪರಿಗಣಿಸುತ್ತದೆ. ಇದಲ್ಲದೇ ರೈತರನ್ನು ಅನರ್ಹರನ್ನಾಗಿಸುವ ಹಲವು ನಿಬಂಧನೆಗಳು ಕೂಡ ಇವೆ.

पीएम किसान योजना की 12वीं क़िस्त से जुडी ताज़ा खबर प्राप्त करने के लिए निचे दी गयी लिंक पर क्लिक करें.