PM Kisan Yojana: ವಿಜಯದಶಮಿಗೆ ರೈತರಿಗೆ 2,000 ರೂ. ಬಿಡುಗಡೆ ಸಾಧ್ಯತೆ

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಒಂದು ಕಂತಿನ ಹಣ ಬಿಡುಗಡೆಯಾಗಿ ರೈತರ ಖಾತೆಗೆ ಸೇರಿತ್ತು.

 ಆದರೆ ಈ ವರ್ಷ ಫಲಾನುಭವಿಗಳ ಜಮೀನು ದಾಖಲೆಗಳು ಹಾಗೂ ಇನ್ನಿತರ ವಿವರಗಳ ಸರಿಯಾದ ಪರಿಶೀಲನೆ ವಿಚಾರವಾಗಿ ಸ್ವಲ್ಪ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಥವಾ 'ಪಿಎಂ ಕಿಸಾನ್' ಮೂಲಕ ಕೇಂದ್ರ ಸರ್ಕಾರವು ರೈತರಿಗೆ ರೂ.2000ನಂತೆ ಮೂರು ಕಂತುಗಳಲ್ಲಿ ವಾರ್ಷಿಕವಾಗಿ ಒಟ್ಟು 6,000 ಹಣವನ್ನು ಅರ್ಹ ಫಲಾನುಭವಿಗಳ ಖಾತೆಗೆ ಹಾಕುತ್ತದೆ 

ಈ ಕಾರಣದಿಂದಲೇ ಪ್ರಸ್ತಕ ವರ್ಷದ 12ನೇ ಕಂತಿನ ಹಣ ಸಂದಾಯ ಮಾಡಲು ಸರ್ಕಾರ ರೈತರ ದಾಖಲೆ, ಅತ್ಯಗತ್ಯ ವಿವರ ಪರಿಶೀಲಿಸುವಲ್ಲಿ ಎಚ್ಚರಿಕೆ ವಹಿಸಿದೆ. 

ಇನ್ನು ಕೇಂದ್ರ ಸರ್ಕಾರವು ಕೆಲವು ತಿಂಗಳು ಹಿಂದಷ್ಟೇ ನಕಲಿ ದಾಖಲೆಗಳನ್ನು ಸಲ್ಲಿಸುವ ಮೂಲಕ ಯೋಜನೆಯ ಲಾಭ ಪಡೆಯಲು ಮುಂದಾಗಿದ್ದ ವಿವಿಧ ರಾಜ್ಯಗಳ ಲಕ್ಷಾಂತರ ಮಂದಿ ಅನರ್ಹ ರೈತರನ್ನು ಗುರುತಿಸಿತ್ತು. 

ಈ ವಾರದಲ್ಲಿ ಅಷ್ಟು ಫಲಾನುಭವಿಗಳಿಗೆ ಯೋಜನೆ 12ನೇ ಕಂತಿನ 2,000 ರೂ. ರೈತರ ಖಾತೆಗೆ ಜಮೆ ಆಗಲಿದೆ ಎಂದು ವರದಿಯಾಗಿದೆ. 

पीएम किसान योजना की 12वीं क़िस्त से जुडी ताज़ा खबर प्राप्त करने के लिए निचे दी गयी लिंक पर क्लिक करें.