PM Kisan Yojana: ಮೊಬೈಲ್‌ನಿಂದ ಫಲಾನುಭವಿ ಸ್ಥಿತಿಯನ್ನು ಪರಿಶೀಲಿಸುವ ಪ್ರಕ್ರಿಯೆ

1. ಇದಕ್ಕಾಗಿ ಮೊದಲು pmkisan.gov.in ಗೆ  ಭೇಟಿ ನೀಡಿ 

2. ಎಡಭಾಗದಲ್ಲಿರುವ ಸಣ್ಣ ಬಾಕ್ಸ್‌ನಲ್ಲಿ Beneficiary Status ಮೇಲೆ ಕ್ಲಿಕ್ ಮಾಡಿ.

3. ಈಗ ನಿಮ್ಮ ಮುಂದೆ ಒಂದು ಪೇಜ್ ತೆರೆದುಕೊಳ್ಳುತ್ತದೆ.

4. ನಿಮ್ಮ ನೋಂದಣಿ ಸಂಖ್ಯೆಯನ್ನು ಇಲ್ಲಿ ನಮೂದಿಸುವ ಮೂಲಕ ಸ್ಟೇಟಸ್  ಪರಿಶೀಲಿಸಿ.

5. ನೋಂದಣಿ ಸಂಖ್ಯೆ ತಿಳಿದಿಲ್ಲದಿದ್ದರೆ, ನೋಂದಣಿ ಸಂಖ್ಯೆಯನ್ನು ತಿಳಿಯಲು Know Your Registration Number ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿ.

6. ಈಗ ಇದರಲ್ಲಿ ನಿಮ್ಮ PM ಕಿಸಾನ್ ಖಾತೆಯೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ

7.  ಅದರ ನಂತರ ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ ಮತ್ತು Get Mobile OTP ಲಿಕ್ ಮಾಡಿ.

8.ನಿಮ್ಮ ಫೋನ್ ಗೆ ಬಂದ  OTPಯನ್ನು ಕೊಟ್ಟಿರುವ ಬಾಕ್ಸ್‌ನಲ್ಲಿ  ನಮೂದಿಸಿ, Get Details ಮೇಲೆ ಕ್ಲಿಕ್ ಮಾಡಿ. 9. ಈಗ ನಿಮ್ಮ ನೋಂದಣಿ ಸಂಖ್ಯೆ ಮತ್ತು ಹೆಸರು ಕಾಣಿಸುತ್ತದೆ. 

पीएम किसान योजना की 12वीं क़िस्त से जुडी ताज़ा खबर प्राप्त करने के लिए निचे दी गयी लिंक पर क्लिक करें.